ಶೇಡ್ಗಾರು ಗ್ರಾಮ ಪಂಚಾಯತ್ ನಲ್ಲಿ ವಿಶೇಷ ಗ್ರಾಮ ಸಭೆ ಕಸ್ತೂರಿ ರಂಗನ್ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ.

ಶೇಡ್ಗಾರು ಗ್ರಾಮ ಪಂಚಾಯತ್ ನಲ್ಲಿ ವಿಶೇಷ ಗ್ರಾಮ ಸಬೆಯಲ್ಲಿ ಬಾಗವಹಿಸಲಾಯಿತು, ಕುವೆಂಪು ಜೈವಿಕ ಧಾಮ ಮತ್ತು ಕಸ್ತೂರಿ ರಂಗನ್ ವರದಿ ಕುರಿತು ಗ್ರಾಮ ಪಂಚಾಯಿತಿಯ ಎಲ್ಲಾ ಗ್ರಾಮಗಳ ಗ್ರಾಮಸ್ಥರೊಂದಿಗೆ ಅರಣ್ಯ ಇಲಾಖೆಯ ಅದಿಕಾರಿಗಳೊಂದಿಗೆ ಸಂವಾದ ನಡೆಸಿ ಕುವೆಂಪು ಜೈವಿಕ ಅರಣ್ಯಧಾಮ ಮತ್ತು …

Read More

ಚಕ್ರ ಸಂತ್ರಸ್ತರ ವಿಚಾರವಾಗಿ ಅಧಿಕಾರಿಗಳೊಂದಿಗೆ ಚರ್ಚೆ.

ಚಕ್ರ ಸಂತ್ರಸ್ತರ ವಿಚಾರವಾಗಿ ಶಿವಮೊಗ್ಗದಲ್ಲಿ ಅಧಿಕಾರಿಗಳೊಂದಿಗೆ ನಾವು ಮತ್ತು ಹಿರಿಯ ನಾಯಕರಾದ ಸನ್ಮಾನ್ಯ ಶ್ರೀ.ಕೆ.ಎಸ್ ಈಶ್ವರಪ್ಪ ಅವರ ಜೊತೆ ಚರ್ಚೆ ನಡೆಸಲಾಯಿತು ಈ ಸಂದರ್ಭದಲ್ಲಿ ಚಕ್ರ ಸಂತ್ರಸ್ತರು ನಮ್ಮೊಂದಿಗೆ ಇದ್ದರು.

Read More

ದೇಶದ ಹೆಮ್ಮೆಯ ನಾಯಕ ದಿವಂಗತ ಅಟಲ್ ಜಿ ಅವರ ಸಂಸ್ಮರಣಾ ದಿನದ ಕಾರ್ಯಕ್ರಮಗಳು.

ತೀರ್ಥಹಳ್ಳಿ ಮತ್ತು ತೂದುರು ಕಡೆಯಲ್ಲಿ ದೇಶದ ಹೆಮ್ಮೆಯ ನಾಯಕ ದಿವಂಗತ ಅಟಲ್ ಜಿ ಅವರ ಸಂಸ್ಮರಣಾ ದಿನದ ಪ್ರಯಕ್ತ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಶ್ರೀ.ಅರಣ್ ಕುಮಾರ್ ರವರ ಜೊತೆ ಬಾಗವಹಿಸಲಾಯಿತು.

Read More

ಶಿವಮೊಗ್ಗದ ದಸರಾ ಉತ್ಸವದ ಬಗ್ಗೆ ಚರ್ಚೆ.

ಶಿವಮೊಗ್ಗದಲ್ಲಿ ದಸರಾ ಉತ್ಸವದ ಆಚರಣೆಯಾ ಪೂರ್ವ ತಯಾರಿಯ ಜಾಗ ನೋಡಲು ತೆರಳಿದ್ದೆವು,ಅಲ್ಲಿ ಶಿವಮೊಗ್ಗ ನಗರ ಶಾಸಕರು ಮತ್ತು ಹಿರಿಯ ನಾಯಕರಾದ ಸನ್ಮಾನ್ಯ ಶ್ರೀ.ಕೆ.ಎಸ್ ಈಶ್ವರಪ್ಪ ಅವರ ಜೊತೆ ಮತ್ತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದೆವು. ಮತ್ತು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಶಿವಮೊಗ್ಗ …

Read More

ಸಣ್ಣ ನೀರಾವರಿ ಸಚಿವರಾದ ಸನ್ಮಾನ್ಯ ಶ್ರೀ.ಸಿ.ಎಸ್ ಪುಟ್ಟರಾಜು ತೀರ್ಥಹಳ್ಳಿಯಲ್ಲಿ ಸ್ವಾಗತಿಸಲಾಯಿತು.

ಸಣ್ಣ ನೀರಾವರಿ ಸಚಿವರಾದ ಸನ್ಮಾನ್ಯ ಶ್ರೀ.ಸಿ.ಎಸ್ ಪುಟ್ಟರಾಜು ರವರು ಖಾಸಗಿ ಕಾರ್ಯಕ್ರಮದ ನಿಮಿತ್ತ ತೀರ್ಥಹಳ್ಳಿಗೆ ಬಂದಾಗ ಅವರನ್ನು ಸ್ವಾಗತಿಸಲಾಯಿತು.

Read More